Localyze

ನಿಮ್ಮ ಭವಿಷ್ಯದ ಲಕ್ಷಾಂತರ ಗ್ರಾಹಕರು ಇಂಗ್ಲಿಷ್ ಬಳಸುವುದಿಲ್ಲ.

ಈಗ ಲೋಕಲೈಸ್ ಮಾಡಿ
People

ಇದು ಲೈವ್ ಟ್ರಾನ್ಸ್‌ಕ್ರಿಯೇಶನ್!

ತಪ್ಪು ಗ್ರಹಿಕೆಯ ಅಡಚಣೆಯಿಲ್ಲದೆ ನಿಮ್ಮ ಭವಿಷ್ಯದ ಲಕ್ಷಾಂತರ ಗ್ರಾಹಕರೊಡನೆ ಬೆಸೆಯಲು ನಿಮಗೆ ದೊರೆಯಲಿದೆ ನಮ್ಮ ಸಹಾಯ.

ಟ್ರಾನ್ಸ್‌ಕ್ರಿಯೇಶನ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾವು ತೋರಿಸೋಣ.

This is a live transcreation!

We are here to help you speak to your next million customers without the trouble of being misunderstood.

Let us show you how a transcreation works.

yellow rod
You can drag me!

ನಾವು ಮಲ್ಟಿ ಲಿಂಗುವಲ್ ಆ್ಯಡ್ ಏಜನ್ಸಿ ಆಗಿದ್ದೇವೆ

ಆನ್‌ಲೈನ್‌ನಲ್ಲಿ ಬರುವ ಮುಂದಿನ ಬಳಕೆದಾರರಿಗೆ ಸೇವೆ ಒದಗಿಸಲು, ಬ್ರ್ಯಾಂಡ್‌ಗಳಿಗೆ ಸಂವಹನದಲ್ಲಿ ಸಾಂಸ್ಕೃತಿಕವಾಗಿ ಸಂಬಂಧಿತವಾದ ಭಾಷಾ ಸೇವೆಗಳ ಶ್ರೇಣಿಯ ಅಗತ್ಯವಿದೆ. Localyzeಹಿಂದಿ, ತಮಿಳು, ತೆಲುಗು, ಬೆಂಗಾಲಿ, ಮರಾಠಿ ಮತ್ತು ಇನ್ನೂ ಹೆಚ್ಚಿನ ಭಾಷೆಗಳಲ್ಲಿ ಎಂಡ್ ಟು ಎಂಡ್ ಸ್ಥಳೀಕರಣ ಪರಿಹಾರಗಳನ್ನು ಒದಗಿಸುತ್ತದೆ.

ಸ್ಥಳೀಕರಣ ಏಕೆ?

2021 ರ ಹೊತ್ತಿಗೆ, ಭಾರತೀಯ ಭಾಷೆ ಮಾತನಾಡುವ 75% ಜನರು ಇಂಗ್ಲಿಷ್ ಇಂಟರ್ನೆಟ್ ಬಳಕೆದಾರರನ್ನು ಮೀರಿಸುತ್ತಾರೆ. ವಿಭಿನ್ನ ಮಾರುಕಟ್ಟೆಗಳು, ಸಂಸ್ಕೃತಿಗಳು, ಮತ್ತು ಸಂದರ್ಭಗಳಲ್ಲಿ ತಮ್ಮ ವ್ಯವಹಾರಕ್ಕೆ ಸ್ಪರ್ಧಾತ್ಮಕ ಪ್ರಯೋಜನವನ್ನು ಪಡೆಯುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದು ಮತ್ತು ಸಂವಹನ ನಡೆಸುವುದು ಬ್ರ್ಯಾಂಡ್‌ಗೆ ಅವಶ್ಯಕವಾಗಿದೆ. ಸ್ಥಳೀಕರಿಸಿದ ಸಂವಹನದ ಮೂಲಕ ನಿಮ್ಮ ಭವಿಷ್ಯದ ಸಂಭಾವ್ಯ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ.

ನಮ್ಮ ಪರಿಹಾರ
Transcreate

ಟ್ರಾನ್ಸ್‌ಕ್ರಿಯೇಟ್

ದೇಶಾದ್ಯಂತ 500 ಕ್ಕಿಂತಲೂ ಹೆಚ್ಚು ವೃತ್ತಿಪರ ಭಾಷಾ ರೂಪಾಂತರಕಾರರ ನೆಟ್‌ವರ್ಕ್‌ನೊಂದಿಗೆ, Localyze, ಅಳತೆ, ವೇಗ ಮತ್ತು ಸಾಮರ್ಥ್ಯದಲ್ಲಿ ದಕ್ಷತೆಯನ್ನು ಒದಗಿಸುತ್ತದೆ.

Reach

ವ್ಯಾಪ್ತಿ

ನಾವು ಬಹುಭಾಷಾ ಪ್ರಕಾಶಕರ ನೆಟ್‌ವರ್ಕ್ ಮೂಲಕ ಸಂದೇಶವನ್ನು ಟ್ರಾನ್ಸ್‌ಕ್ರಿಯೇಟ್ ಮಾಡಲು ಮತ್ತು ಪ್ರಸಾರ ಮಾಡಲು ಸುಲಭಗೊಳಿಸುತ್ತಾ, ಬ್ರ್ಯಾಂಡ್‌ಗಳಿಗೆ ಅವರ ಅಸ್ತಿತ್ವದಲ್ಲಿರುವ ಬಳಕೆದಾರರನ್ನು ಸ್ಥಳೀಯ ಭಾಷೆಯಲ್ಲಿ ತಲುಪಲು ಅವಕಾಶ ಮಾಡಿಕೊಡುತ್ತವೆ.

Perform

ನಿರ್ವಹಣೆ

ಸ್ಥಳೀಕರಣಗೊಂಡದ್ದನ್ನು ನೀಡಲು ನಿರ್ದಿಷ್ಟ ಮಾರ್ಕೆಟಿಂಗ್ ಚಾನೆಲ್ ಪರಿಣತಿಯೊಂದಿಗೆ ವಿಶೇಷವಾದ ಭಾಷಾ ಸೇವೆಗಳನ್ನು ನಮ್ಮ ವಿಧಾನವು ಸಂಯೋಜಿಸುತ್ತದೆ.

ನಮ್ಮ ಗುರಿ

ತಮ್ಮ ಸ್ಥಳ ಅಥವಾ ಅವರು ಮಾತನಾಡುವ ಭಾಷೆಗಳಿಂದ ನಿರ್ಬಂಧಿಸದೆ ತಮ್ಮ ಗ್ರಾಹಕರೊಂದಿಗೆ ಸಂವಹನ ಮಾಡಲು ಬ್ರ್ಯಾಂಡ್‌ಗಳಿಗೆ ಅವಕಾಶ ನೀಡುವ ಉದ್ದೇಶ ನಮ್ಮ ಗುರಿಯಾಗಿದೆ.

ನಮ್ಮ ಪರಿಚಯ

ಟ್ರಾನ್ಸ್‌ಕ್ರಿಯೇಟರ್ ಆಗಿರಿ

ಅನುಭವದ ಕ್ರಾಂತೀಕರಣ

ಈಗ ಅಪ್ಲೈ ಮಾಡಿ
repeat
ಸ್ಥಿರ, ಆವರ್ತಕ ಪ್ರಾಜೆಕ್ಟ್‌ಗಳು

ಸ್ಥಳೀಕರಣ ಸೇವಾ ತಂಡವು ಸರದಿಯಲ್ಲಿರುವ ನಿಮ್ಮ ಪ್ರಾಜೆಕ್ಟ್‌ಗಳನ್ನು ಸುಗಮಗೊಳಿಸುತ್ತದೆ.ಪ್ರತಿ ಬ್ರ್ಯಾಂಡ್‌ನೊಂದಿಗೆ ಹೊಸ ತಂತ್ರಜ್ಞಾನವನ್ನು ತಿಳಿಯಬೇಕಾದ್ದಿಲ್ಲವಾದ್ದರಿಂದ ಕೆಲಸವನ್ನು ಉತ್ತಮಗೊಳಿಸುವುದರ ಕಡೆ ಗಮನಹರಿತ್ತದೆ.

speed
ವೇಗದ ಮತ್ತು ನ್ಯಾಯಯುತ ಪಾವತಿ ನಿಯಮಗಳು

ನಿಮಗೆ ಬರಬೇಕಾದ ಹಣಕ್ಕಾಗಿ ತಿಂಗಳುಗಳು ನಿರೀಕ್ಷಿಸಬೇಕಾಗಿಲ್ಲ. ಪ್ರಾಜೆಕ್ಟ್‌ಗಳುಪೂರ್ಣಗೊಂಡ 15-20 ದಿನಗಳಲ್ಲಿ ಟ್ರಾನ್ಸ್‌ಕ್ರಿಯೇಟರ್‌ಗಳಿಗೆ ನಾವು ಹಣ ಪಾವತಿಸುತ್ತೇವೆ.

growth
ನಿಮ್ಮ ವೃತ್ತಿಜೀವನವನ್ನು ಉಜ್ವಲಗೊಳಿಸಿ

ಪ್ರತಿ ಯೋಜನೆಯು ಪೂರ್ಣಗೊಂಡ ಬಳಿಕ ನಿಮ್ಮ ಕೆಲಸದ ಕುರಿತು ನಮ್ಮ ವರದಿಯನ್ನು ಸ್ವೀಕರಿಸಿ. ಇದು ನಿಮ್ಮ ಟ್ರಾನ್ಸ್‌ಕ್ರಿಯೇಶನ್ ಕೌಶಲ್ಯಗಳನ್ನು ಬೆಳೆಸಲು ಮತ್ತು ಉತ್ತಮಗೊಳಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

support
ಸಹಯೋಗ ಮತ್ತು ಬೆಂಬಲ ಪಡೆಯಿರಿ

ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಇತರ ಟ್ರಾನ್ಸ್‌ಕ್ರಿಯೇಟರ್‌ಗಳು, ಸಂಪಾದಕರು ಮತ್ತು ಪ್ರೂಫ್‌ರೀಡರ್‌ಗಳ ಜೊತೆ ಕೆಲಸ ಮಾಡಿ ನಿಮ್ಮ ಪ್ರಶ್ನೆಗಳಿಗೆ ಸಮಾಧಾನ ಪಡೆಯಬಹುದು.

ಹೆಲೋ ಹೇಳಿ!

ಪ್ರಾರಂಭಿಸಲು ಸಿದ್ಧವಾಗಿರುವಿರಾ? Hello@localyze.co ಗೆ ಬರೆಯಿರಿ ಅಥವಾ ಅರ್ಜಿಯನ್ನು ಭರ್ತಿ ಮಾಡಿ. ಪರಿಣಾಮಕಾರಿಯಾಗಿ ಸಂವಹನ ಮಾಡಲು Localyzeಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನಾವು ನಿಮಗೆ ತೋರಿಸುವೆವು.

hello@localyze.co