Localyze

ನಮ್ಮ ಪರಿಚಯ

ನಮ್ಮ ಬಗ್ಗೆ ಮಾಹಿತಿ

ಉತ್ತಮವಾಗಿ ಅವರೊಡನೆ ಅನುರಣಿಸುವ ಭಾಷೆ, ಧ್ವನಿ ಮತ್ತು ಭಾವನೆಯೊಂದಿಗೆ ತಮ್ಮ ಗ್ರಾಹಕರು ಮತ್ತು ನೌಕರರಿಗೆ ನಮ್ಮ ಬ್ರ್ಯಾಂಡ್‌ಗಳು ಏಕೀಕೃತ ಮತ್ತು ಸಮಗ್ರತೆಯ ಅನುಭವ ನೀಡುವ ಗುರಿಯಿಂದ ಈ Localyze ಸೃಷ್ಟಿಯಾಗಿದೆ.

ಬ್ರ್ಯಾಂಡ್‌ಗಳು ತಮ್ಮ ಮಾಹಿತಿಯನ್ನು ಪ್ರಜಾಪ್ರಭುತ್ವಗೊಳಿಸಿ ಅದನ್ನು ಸುಲಭಸಾಧ್ಯ ಮತ್ತು ಪ್ರಶಸ್ತಗೊಳಿಸಲು ಈ ಗುರಿಗೆ ನಮ್ಮ ಕೊಡುಗೆಗಳು ಸಹಾಯ ಮಾಡುವುದು. ಬ್ರ್ಯಾಂಡ್‌ಗಳು ಎಂದಿಗಿಂತಲೂ ಮಾರುಕಟ್ಟೆಗಳಿಗೆ ಹೋಗಲು ಹೆಚ್ಚು ಸುಸಜ್ಜಿತವಾಗಿರುತ್ತದೆ. ಭಾರತೀಯ ಇಂಟರ್ನೆಟ್ ಬಳದೆದಾರರ ವ್ಯಾಪ್ತಿ ತೀವ್ರವಾಗಿ ವರ್ಗಾವರಣೆಗೊಂಡ ಕಾರಣ ಇದು ಇತಿಹಾಸದಲ್ಲಿ ವಿಶಿಷ್ಟ ಸಮಯವಾಗಿದೆ.

2021ರವರೆಗೆ ಇದರ ವ್ಯಾಪ್ತಿ ಹೇಗೆ ಕಾಣುತ್ತದೆ ಎಂದು ನೋಡೋಣ.

ನಮ್ಮ ಪರಿಹಾರ

ನಮ್ಮ ಗುರಿ

ತಮ್ಮ ಸ್ಥಳ ಅಥವಾ ಅವರು ಮಾತನಾಡುವ ಭಾಷೆಗಳಿಂದ ನಿರ್ಬಂಧಿಸದೆ ತಮ್ಮ ಗ್ರಾಹಕರೊಂದಿಗೆ ಸಂವಹನ ಮಾಡಲು ಬ್ರ್ಯಾಂಡ್‌ಗಳಿಗೆ ಅವಕಾಶ ನೀಡುವ ಉದ್ದೇಶ ನಮ್ಮ ಗುರಿಯಾಗಿದೆ.

ಟ್ರಾನ್ಸ್‌ಕ್ರಿಯೇಟರ್ ಆಗಿರಿ

ಟ್ರಾನ್ಸ್‌ಕ್ರಿಯೇಟರ್ ಅನುಭವದ ಕ್ರಾಂತೀಕರಣ

ಈಗ ಅಪ್ಲೈ ಮಾಡಿ
repeat
ಸ್ಥಿರ, ಆವರ್ತಕ ಪ್ರಾಜೆಕ್ಟ್‌ಗಳು

ಸ್ಥಳೀಕರಣ ಸೇವಾ ತಂಡವು ಸರದಿಯಲ್ಲಿರುವ ನಿಮ್ಮ ಪ್ರಾಜೆಕ್ಟ್‌ಗಳನ್ನು ಸುಗಮಗೊಳಿಸುತ್ತದೆ.ಪ್ರತಿ ಬ್ರ್ಯಾಂಡ್‌ನೊಂದಿಗೆ ಹೊಸ ತಂತ್ರಜ್ಞಾನವನ್ನು ತಿಳಿಯಬೇಕಾದ್ದಿಲ್ಲವಾದ್ದರಿಂದ ಕೆಲಸವನ್ನು ಉತ್ತಮಗೊಳಿಸುವುದರ ಕಡೆ ಗಮನಹರಿಸುತ್ತದೆ.

speed
ವೇಗದ ಮತ್ತು ನ್ಯಾಯಯುತ ಪಾವತಿ ನಿಯಮಗಳು

ನಿಮಗೆ ಬರಬೇಕಾದ ಹಣಕ್ಕಾಗಿ ತಿಂಗಳುಗಳು ನಿರೀಕ್ಷಿಸಬೇಕಾಗಿಲ್ಲ. ಪ್ರಾಜೆಕ್ಟ್‌ಗಳುಪೂರ್ಣಗೊಂಡ 15-20 ದಿನಗಳಲ್ಲಿ ಟ್ರಾನ್ಸ್‌ಕ್ರಿಯೇಟರ್‌ಗಳಿಗೆ ನಾವು ಹಣ ಪಾವತಿಸುತ್ತೇವೆ.

growth
ನಿಮ್ಮ ವೃತ್ತಿಜೀವನವನ್ನು ಉಜ್ವಲಗೊಳಿಸಿ

ಪ್ರತಿ ಯೋಜನೆಯು ಪೂರ್ಣಗೊಂಡ ಬಳಿಕ ನಿಮ್ಮ ಕೆಲಸದ ಕುರಿತು ನಮ್ಮ ವರದಿಯನ್ನು ಸ್ವೀಕರಿಸಿ. ಇದು ನಿಮ್ಮ ಟ್ರಾನ್ಸ್‌ಕ್ರಿಯೇಶನ್ ಕೌಶಲ್ಯಗಳನ್ನು ಬೆಳೆಸಲು ಮತ್ತು ಉತ್ತಮಗೊಳಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

support
ಸಹಯೋಗ ಮತ್ತು ಬೆಂಬಲ ಪಡೆಯಿರಿ

ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಇತರ ಟ್ರಾನ್ಸ್‌ಕ್ರಿಯೇಟರ್‌ಗಳು, ಸಂಪಾದಕರು ಮತ್ತು ಪ್ರೂಫ್‌ರೀಡರ್‌ಗಳ ಜೊತೆ ಕೆಲಸ ಮಾಡಿ ನಿಮ್ಮ ಪ್ರಶ್ನೆಗಳಿಗೆ ಸಮಾಧಾನ ಪಡೆಯಬಹುದು.

ಹೆಲೋ ಹೇಳಿ!

ಪ್ರಾರಂಭಿಸಲು ಸಿದ್ಧವಾಗಿರುವಿರಾ? Hello@localyze.co ಗೆ ಬರೆಯಿರಿ ಅಥವಾ ಅರ್ಜಿಯನ್ನು ಭರ್ತಿ ಮಾಡಿ. ಪರಿಣಾಮಕಾರಿಯಾಗಿ ಸಂವಹನ ಮಾಡಲು Localyzeಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನಾವು ನಿಮಗೆ ತೋರಿಸುವೆವು.

hello@localyze.co