Localyze

ನಾವು ಬ್ರ್ಯಾಂಡ್‌ಗಳಿಗೆ ಸಹಾಯ ಮಾಡುವೆವು

ಟ್ರಾನ್ಸ್‌ಕ್ರಿಯೇಟ್ ವ್ಯಾಪ್ತಿ ನಿರ್ವಹಣೆ

ಟ್ರಾನ್ಸ್‌ಕ್ರಿಯೇಟ್

ಟ್ರಾನ್ಸ್‌ಕ್ರಿಯೇಶನ್ ಅಥವಾ ಸಾಂಸ್ಕೃತಿಕ ಅಳವಡಿಕೆ ಎಂಬುವುದು ಸಂದೇಶವನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಪರಿವರ್ತಿಸುವ ಕ್ರಿಯೆಯಾಗಿದ್ದು, ಮೂಲ ಭಾಷೆಯ ಉದ್ದೇಶ,ಶೈಲಿ, ಧ್ವನಿ ಮತ್ತು ಸನ್ನಿವೇಶದ ಭಾವನೆ ಮತ್ತು ಪರಿಣಾಮಗಳನ್ನು ಲಕ್ಷ್ಯ ಭಾಷೆಯಲ್ಲಿಯೂ ಉಳಿಸಿಕೊಳ್ಳುವ ಪ್ರಕ್ರಿಯೆಯಾಗಿದೆ. ಬ್ರ್ಯಾಂಡ್‌ಗಳ ಸಂವಹನದಲ್ಲಿ ಸ್ಥಿರತೆ ಮತ್ತು ಏಕೀಕೃತ ಬಹುಭಾಷಾ ಅನುಭವವನ್ನು ಉಳಿಸಿಕೊಳ್ಳಲು, ಭಾಷಾ ರೂಪಾಂತರ ಮತ್ತು ಅದರ ಪರಿಣಾಮ ಹೆಚ್ಚು ಸೂಕ್ತ ಮತ್ತು ಅವಶ್ಯಕವಾಗಿದೆ.

ಬಹುಭಾಷಾ ಸೃಜನಶೀಲ ವಿಷಯ ನಿರ್ವಾಹಕರು ಮತ್ತು ಪರೀಕ್ಷಕರು ನಮ್ಮ ತಂಡವು ಸ್ಥಳೀಯ ಮಾರುಕಟ್ಟೆಗಳಾದ್ಯಂತ ಸಂದೇಶ ಮತ್ತು ಅನುಭವದ ಸಮಗ್ರತೆಯನ್ನು ಸ್ಥಿರವಾಗಿರಿಸಲು ಬ್ರ್ಯಾಂಡ್ ಪಾಲನೆದಾರರು, UX ವಿನ್ಯಾಸಕರು ಮತ್ತು ಇತರ ಪಾಲುದಾರರೊಂದಿಗೆ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

english

Your next million customers don’t speak English. Let us help you connect with them.

kannada

ನಿಮ್ಮ ಭವಿಷ್ಯದ ಲಕ್ಷಾಂತರ ಗ್ರಾಹಕರು ಇಂಗ್ಲಿಷ್ ಬಳಸುವುದಿಲ್ಲ. ನೀವು ಅವರೊಡನೆ ಬೆಸೆಯುವಂತೆ ನೆರವಾಗಲು ನಾವಿದ್ದೇವೆ.

ನಾವು ಏನನ್ನು ಒದಗಿಸುತ್ತೇವೆ

ನಮ್ಮ ದೇಶದ ವಿವಿಧ ಪ್ರದೇಶಗಳಲ್ಲಿ ಹರಡಿರುವ ನಮ್ಮ 500+ ವೃತ್ತಿಪರ ಭಾಷಾ ಟ್ರಾನ್ಸ್‌ಕ್ರಿಯೇಟರ್‌ಗಳು ಮತ್ತು ಭಾಷಾ ತಜ್ಞರು ಪ್ರಮಾಣ, ವೇಗ ಮತ್ತು ದಕ್ಷತೆಯ ಫಲಿತಾಂಶಗಳನ್ನು ಒದಗಿಸುತ್ತಾರೆ. ಅವರ ಕ್ಷೇತ್ರದ ಪರಿಣಿತಿಯ ಆಧಾರದ ಮೇಲೆ ಭಾಷಾ ರೂಪಾಂತರಕಾರರಿಗೆ ಯೋಜನೆಗಳನ್ನು ನಿಯೋಜಿಸುವುದರಿಂದ, ಎಲ್ಲಾ ಯೋಜನೆಗಳು ಹೆಚ್ಚು ಅರ್ಹವಾದ ತಜ್ಞರನ್ನು ಹೊಂದಿದ್ದು ಸಮಯಕ್ಕೆ ನಿಖರವಾದ ಮತ್ತು ಸ್ಥಳೀಯವಾಗಿ ಹೊಂದುವಂತೆ ಫಲಿತಾಂಶ ನೀಡುವುದನ್ನು ಖಚಿತಪಡಿಸಲ್ಪಡುತ್ತವೆ.

website

ವೆಬ್‌ಸೈಟ್‌ಗಳು & ಮೈಕ್ರ್ರೋಸೈಟ್‌ಗಳು

dashboard.png

ಲ್ಯಾಂಡಿಂಗ್ ಪೇಜಸ್

email

ಮೇಲರ್‌ಗಳು & ಮೆಸೇಜಿಂಗ್

banner

ಕ್ರಿಯೇಟಿವ್ ಆ್ಯಡ್ ಬ್ಯಾನರ್ಸ್ – ಡಿಸ್‌ಪ್ಲೇ & ನೇಟಿವ್

video

ವೀಡಿಯೋಸ್

social-media.png

ಸೋಶಿಯಲ್ ಮೀಡೀಯ ಹ್ಯಾಂಡಲ್ಸ್

ವ್ಯಾಪ್ತಿ

ಒಂದು ಬ್ರ್ಯಾಂಡ್ ಪ್ರಬಲವಾದ, ಸಾಂಸ್ಕೃತಿಕವಾದ ಸಂಬಂಧಿತ ಸ್ಥಳೀಕರಿಸಿದ ಮಾರ್ಕೆಟಿಂಗ್ ಕಾರ್ಯತಂತ್ರವನ್ನು ಹೊಂದಿದ ನಂತರ, Localyze ನಮ್ಮ ಬಹುಭಾಷಾ ಪ್ರಕಾಶಕರ ನೆಟ್‌ವರ್ಕ್ ಮೂಲಕ ಸಂದೇಶವನ್ನು ವರ್ಗಾವಣೆ ಮಾಡಲು ಮತ್ತು ಪ್ರಸಾರ ಮಾಡಲು ಅನುಕೂಲ ಮಾಡುತ್ತದೆ, ಇದರಿಂದ ಬ್ರ್ಯಾಂಡ್‌ಗಳು ತಮ್ಮ ಸ್ಥಳೀಯ ಭಾಷೆಯಲ್ಲಿ ಅಸ್ತಿತ್ವದಲ್ಲಿರುವ ಬಳಕೆದಾರರನ್ನು ಡೆಸ್ಕ್‌ಟಾಪ್‌, ಮೊಬೈಲ್ ವೆಬ್ ಮತ್ತು ಇನ್ -ಆ್ಯಪ್ ಮೂಲಕ ತಲುಪಲು ಅನುವುಮಾಡಿಕೊಡುತ್ತದೆ.

ಪ್ರತಿದಿನದ ಇಂಪ್ರೆಶನ್ಸ್

ನಾವು ಏನನ್ನು ಒದಗಿಸುತ್ತೇವೆ

ನಾವು ಎಂಡ್ ಟು ಎಂಡ್ ತಂತ್ರ ಮತ್ತು ನಿರ್ವಹಣೆಯನ್ನು ನಿರ್ವಹಿಸುತ್ತೇವೆ ಮತ್ತು ಅವುಗಳ ಸ್ಥಳೀಕರಣದ ಪ್ರಕ್ರಿಯೆ ಮೂಲಕ ಬ್ರ್ಯಾಂಡ್‌ಗಳನ್ನು ಮಾರ್ಗದರ್ಶಿಸಲು ಪರಿಕರಗಳು ಮತ್ತು ಪರಿಣತಿಯನ್ನು ಹೊಂದಿದ್ದೇವೆ.

publish

40+ ಟಾಪ್ ಕಾಮ್ಸ್ಕೋರ್ ಪ್ರಾದೇಶಿಕ ಪ್ರಕಾಶಕರು

growth

6M+ ದೈನಂದಿನ ಬಳಕೆದಾರರ ವ್ಯಾಪ್ತಿ

translate

ನಿವಾಸಿ + ಅನಿವಾಸಿ ಬಳಕೆದಾರರು

male-female

ಪುರುಷರು 75% | ಸ್ತ್ರೀಯರು 25%

group

18-35 ವಯಸ್ಸಿನ 78% ಬಳಕೆದಾರರು

ನಿರ್ವಹಣೆ

ಮಾರ್ಕೆಟಿಂಗ್ ಸಂದೇಶವನ್ನು ಕೇವಲ ಅನುವಾದ ಮಾಡದ ನಮ್ಮ ಪರಿಹಾರವು ವಿಶಿಷ್ಟವಾಗಿದೆ, ಆದರೆ ಬದಲಿಗೆ ನಮ್ಮ ಪ್ರಾಮುಖ್ಯತೆಯ ಪ್ರಮುಖವಾದ ಬ್ರ್ಯಾಂಡ್ ಸಂವಹನವನ್ನು ಸ್ಥಳೀಕರಣಗೊಳಿಸುತ್ತದೆ. ಏಕ ತಂಡವಾಗಿ ಕಾರ್ಯನಿರ್ವಹಿಸುವ ನಾವು, ವ್ಯವಹಾರಗಳು ತಮ್ಮ ಗ್ರಾಹಕರನ್ನು ಹೇಗೆ ಅನುಸರಿಸುತ್ತದೆ ಎಂಬುದನ್ನು ಮರು ವ್ಯಾಖ್ಯಾನಿಸಲು ಸಹಾಯ ಮಾಡುವಂತೆ ವ್ಯಾಪಾರೋದ್ಯಮ ಮತ್ತು ಭಾಷಾ ಸೇವೆಗಳ ಮಿತಿಯಿಲ್ಲದ ಏಕೀಕರಣವನ್ನು ನಾವು ಒದಗಿಸುತ್ತೇವೆ. ನಮ್ಮ ಗ್ರಾಹಕರಿಗೆ ಅಳತೆಮಾಡಬಹುದಾದ ಫಲಿತಾಂಶಗಳನ್ನು ಚಾಲನೆ ಮಾಡುವ ಸ್ಥಳೀಕರಣಗೊಂಡ ಬ್ರ್ಯಾಂಡ್ ಸಂವಹನಗಳನ್ನು ಒದಗಿಸಲು ನಿರ್ದಿಷ್ಟವಾದ ಮಾರುಕಟ್ಟೆ ಚಾನಲ್ ಪರಿಣತಿಯೊಂದಿಗೆ ವಿಶೇಷವಾದ ಭಾಷಾ ಸೇವೆಗಳನ್ನು ನಮ್ಮ ವಿಧಾನವು ಸಂಯೋಜಿಸುತ್ತದೆ.

creativity

ಸೃಜನಾತ್ಮಕತೆ

accuracy

ನಿಖರತೆ

efficiency

ದಕ್ಷತೆ

ನಾವು ಏನನ್ನು ಒದಗಿಸುತ್ತೇವೆ

ನಮ್ಮ ತಂಡವು - ಡೇಟಾ ವಿಶ್ಲೇಷಕರು, ಕಾಪಿರೈಟರ್‌ಗಳು, ವಿನ್ಯಾಸಕರು, ಡೆವೆಲಪರ್‌ಗಳು, ಸೃಜನಶೀಲ ವಿಷಯ ನಿರ್ಮಾಪಕರು, ಪ್ರಾಜೆಕ್ಟ್ ವ್ಯವಸ್ಥಾಪಕರು ಮತ್ತು ಡಿಜಿಟಲ್ ಮಾರ್ಕೆಟಿಂಗ್ ತಂತ್ರಜ್ಞರಂತಹ ವಿವಿಧ ಕ್ಷೇತ್ರಗಳಲ್ಲಿ ವಿಸ್ತರಿಸಿದೆ. - ಉತ್ತಮ ಫಲಿತಾಂಶ ನೀಡಲು ಮತ್ತು ಸೃಜನಶೀಲತೆ, ದಕ್ಷತೆ ಮತ್ತು ನಿಖರತೆಗಳನ್ನು ಸಂಯೋಜಿಸಿ ಸಮಗ್ರ ಸ್ಥಳೀಕರಿಸಿದ ಮಾರ್ಕೆಟಿಂಗ್ ವಿಧಾನವನ್ನು ನಿರ್ಮಿಸಲು ನಮ್ಮ ತಂಡವು ಒಟ್ಟಾಗಿ ದುಡಿಯುತ್ತದೆ.

cursor.png

0.3%+ CTR

atf

ATF ಸ್ಪಾಟ್‍ಗಳು ಮಾತ್ರ

visibility.png

40%+ ವೀಕ್ಷಣೆ

slider

ಮಲ್ಟೀ ಸೈಜ್ & ಮಲ್ಟೀ ಫಾರ್ಮ್ಯಾಟ್

optimization

ಡೈನಮಿಕ್ ಕ್ರಿಯೇಟಿವ್ ಅಪ್ಟಿಮೈಸೇಶನ್

ಹೆಲೋ ಹೇಳಿ!

ಪ್ರಾರಂಭಿಸಲು ಸಿದ್ಧವಾಗಿರುವಿರಾ? Hello@localyze.co ಗೆ ಬರೆಯಿರಿ ಅಥವಾ ಅರ್ಜಿಯನ್ನು ಭರ್ತಿ ಮಾಡಿ. ಪರಿಣಾಮಕಾರಿಯಾಗಿ ಸಂವಹನ ಮಾಡಲು Localyze ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನಾವು ನಿಮಗೆ ತೋರಿಸುವೆವು.

hello@localyze.co